ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮೃತ್ಯುಂಜಯ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಕಲಘಟಗಿ: ಪಟ್ಟಣದ ಕಳ್ಳಿಓಣಿ ನಿವಾಸಿ ಮಹಮ್ಮದ್ ಸರವರ ಬಡಗಿ ಎಂಬ ವಿದ್ಯಾರ್ಥಿ ಇಂದು ಬೆಳಗ್ಗೆ ಗೆಳೆಯರೊಡನೆ ಸ್ನಾನಕ್ಕೆಂದು ಪಟ್ಟಣದ ದೊಡ್ಡ ಕೆರೆಯಾದ ಮೃತ್ಯುಂಜಯ ಕೆರೆಗೆ ಇಳಿದಿದ್ದು, ಈಜಲು ಬಾರದೆ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಮಾರುತಿ ಹೈಬತ್ತಿ, ಉಮೇಶ್ ತಂಬದ, ಸೈಯದ್ ಖಾದರಿ, ಬಸವರಾಜ ಬಂಡಿವಡ್ಡರ ಹಾಗೂ ಸ್ಥಳೀಯ ಈಜುಪಟುಗಳು ಸಾಯಂಕಾಲದ ವರೆಗೂ ಕಾರ್ಯಾಚರಣೆ ನಡೆಸಿ ಶವ ಮೇಲಕ್ಕೆ ತಂದರು.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಪ್ರಭು ಸೂರಿನ್ ತನಿಖೆ ಕೈಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

08/04/2022 10:14 pm

Cinque Terre

102.01 K

Cinque Terre

1

ಸಂಬಂಧಿತ ಸುದ್ದಿ