ಧಾರವಾಡ: ಕಾರೊಂದು ರಸ್ತೆ ಬಿಟ್ಟು ಪಕ್ಕಕ್ಕೆ ಹಾರಿರುವ ಘಟನೆ ಧಾರವಾಡದ ಅಳ್ನಾವರ ರಸ್ತೆಯ ಕರಿಯಮ್ಮನ ದೇವಸ್ಥಾನದ ಬಳಿ ನಡೆದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಾರು ಯಾರಿಗೆ ಸೇರಿದ್ದು? ಹಾಗೂ ಕಾರಿನಲ್ಲಿ ಯಾರಿದ್ದರು ಎಂಬ ಮಾಹಿತಿ ತಿಳಿದು ಬಂದಿಲ್ಲ.
ಈ ಸಂಬಂಧ ಸಂಚಾರ ಠಾಣೆ ಹಾಗೂ ಗ್ರಾಮೀಣ ಠಾಣೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಪಘಾತವಾದ ತಕ್ಷಣ ಕಾರನ್ನು ಅಲ್ಲೇ ಬಿಟ್ಟು ಹೋಗಲಾಗಿದೆ.
Kshetra Samachara
06/08/2021 11:31 am