ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಆಟೋ ಪಲ್ಟಿ, ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ನವಲಗುಂದ: ನಗರದ ಹೊರವಲಯದಲ್ಲಿರುವ ನರಗುಂದ ಕ್ರಾಸ್‌ ಬಳಿ ಆಟೋವೊಂದು ಪಲ್ಟಿಯಾಗಿ ಮುಳ್ಳಿನ ಕಂಟಿಯಲ್ಲಿ ಬಿದ್ದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹಲವರು ನವಲಗುಂದ ತಾಲೂಕಿನ ಆರೇ ಕುರಹಟ್ಟಿ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಇಳಿ ಸಂಜೆ ಕಾರ್ಯಕ್ರಮ ಮುಗಿದ್ದರಿಂದ ಮರಳಿ ತಮ್ಮೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ದಾರಿ ಹೋಕನೋರ್ವ ತಕ್ಷಣವೇ ಅವರನ್ನು ಹೊರ ತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

11/11/2020 09:20 pm

Cinque Terre

32.77 K

Cinque Terre

0

ಸಂಬಂಧಿತ ಸುದ್ದಿ