ಬೆಂಗಳೂರು : ಬ್ರಿಟನ್ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ.
ರಾಜ್ಯದಲ್ಲಿ ನಿನ್ನೆ ಮೂವರಿಗೆ, ಇಂದು ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ತರ ಸಭೆ ನಡೆಯಲಿದೆ.
ಸಭೆಯ ಬಳಿಕ ರಾಜ್ಯದಲ್ಲಿ ಸೀಲ್ ಡೌನ್ ನಾ..? ಲಾಕ್ ಡೌನ್ ನಾ? ಎಂದು ನಿರ್ಧಾರವಾಗಲಿದೆ.
PublicNext
30/12/2020 10:16 am