ಮುಂಬೈ : ಇತ್ತೀಚೆಗೆ ಮನೆಯ ಅಡುಗೆಗಿಂತಲೂ ಜನ ಸ್ಟ್ರೀಟ್ ಫುಡ್ ನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಸದ್ಯ ಮುಂಬೈನಲ್ಲಿ ವ್ಯಕ್ತಿಯೋರ್ವ ಕಳೆದ 25 ವರ್ಷಗಳಿಂದ ಸೈಕಲ್ ಮೇಲೆ ತಿರುಗಾಡಿ ದೋಸೆ ಮಾರುತ್ತಿದ್ದಾರೆ.
ನಗರದ ಮಲಾಡ್ ಪ್ರದೇಶದಲ್ಲಿ ಇವರ ದೋಸೆ ಎಲ್ಲರಿಗೂ ಅಚ್ಚು ಮೆಚ್ಚು.
PublicNext
18/10/2021 10:33 pm