ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರೇ ಗಮನಿಸಿ: ಮಾಸ್ಕ್ ಹಾಕದಿದ್ರೆ 500 ರೂ. ದಂಡ

ಕೋವಿಡ್ ಕಂಟ್ರೋಲ್ ಗಾಗಿ ಸರ್ಕಾರ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದೆ. ಇನ್ನು ಕೋವಿಡ್ ನಿಯಮ ಪಾಲಿಸಿ ಸೋಂಕು ಹರಡುವಿಕೆಯನ್ನು ತಡೆಯುವಂತೆ ಜನಸಾಮಾನ್ಯರಲ್ಲಿ ಮನವಿ ಮಾಡುತ್ತಲೇ ಇದೆ.

ಆದರೆ ಜನ ಮಾತ್ರ ರೂಲ್ಸ್ ಫಾಲೋ ಮಾಡಲು ನಿಶ್ಕಾಳಜಿ ತೋರಿಸುತ್ತಿದ್ದಂತೆ ದಂಡ ಬಿಸಿ ಮುಟ್ಟಿಸುತ್ತಿದೆ. ಸದ್ಯ ರೈಲ್ವೆ ಪ್ಲಾಟ್ಫಾರ್ಮ್ ಅಥವಾ ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂಬ ನಿಯಮವನ್ನು 6 ತಿಂಗಳವರೆಗೆ ರೈಲ್ವೆ ಇಲಾಖೆ ವಿಸ್ತರಣೆ ಮಾಡಿದೆ.

ಇನ್ನು ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ.

Edited By : Nirmala Aralikatti
PublicNext

PublicNext

08/10/2021 07:45 am

Cinque Terre

43.32 K

Cinque Terre

1

ಸಂಬಂಧಿತ ಸುದ್ದಿ