ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುವ ಕಾರಿನ ಬಾನೆಟ್ ಮೇಲೆ ಮಲಗಿದ ಕ್ಯಾಬ್ ಚಾಲಕ ಮಾಡಿದ್ದೇನು ಗೊತ್ತಾ?

ಕ್ಯಾಬ್ ಚಾಲಕನೊಬ್ಬ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬೋರಲಾಗಿ ಮಲಗಿದ್ದಾನೆ‌. ಮುಂಬೈ ಮಹಾನಗರದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಈಗ ವೈರಲ್ ಆಗ್ತಾ ಇದೆ.

ತನ್ನ ಕಾರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಮಾಸ್ಕ್ ಧರಿಸದಿರುವುದನ್ನು ಮಾರ್ಷಲ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೇರ್ ಮಾಡದೇ ಕೂಡಲೇ ಕ್ಯಾಬ್ ಚಾಲಕ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಕಾರು ಅಡ್ಡಗಟ್ಟಿದ ಮಾರ್ಷಲ್ ಗಳು ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಗ ಚಾಲಕ ಕಾರಿನ ಬಾನೆಟ್ ಮೇಲೆ ಬೋರಲಾಗಿ ಮಲಗಿ ಉದ್ಧಟತನ ತೋರಿದ್ದಾನೆ.

Edited By : Manjunath H D
PublicNext

PublicNext

05/09/2021 03:28 pm

Cinque Terre

111.21 K

Cinque Terre

2