ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

21 ಕೆಜಿ ತೂಕ ಇಳಿಸಿಕೊಂಡ ನೇಹಾ ಧೂಪಿಯಾ

ಲಾಕ್ ಡೌನ್ ಅವಧಿಯ ಕೇವಲ 8 ತಿಂಗಳಲ್ಲಿ ನಟಿ ನೇಹಾ ಧೂಪಿಯಾ ಅವರು ಬರೋಬ್ಬರಿ 21 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ.

ಗರ್ಭಾವಸ್ಥೆಯಲ್ಲಿ ಅವರ ದೇಹದ ತೂಕ 23ರಿಂದ 25 ಕೆಜಿ ಹೆಚ್ಚಳವಾಗಿತ್ತು. ಇದರಿಂದ ನನಗೆ ಚಿತ್ರರಂಗದ ಅವಕಾಶಗಳು ಕಡಿಮೆಯಾಗಿದ್ದವು. ಮತ್ತು ಜನಸಾಮಾನ್ಯರ ನಡುವೆ ಇದ್ದಾಗ ನನ್ನ ಸ್ಥೂಲ ಕಾಯದಿಂದ ತೀವ್ರ ಮುಜುಗುರ ಅನುಭವಿಸುತ್ತಿದ್ದೆ ಎಂದು ನೇಹಾ ಭೂಪಿಯಾ ಹೇಳಿದ್ದಾರೆ

Edited By : Nagaraj Tulugeri
PublicNext

PublicNext

05/02/2021 05:46 pm

Cinque Terre

110.27 K

Cinque Terre

8