ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲ ತೀರದಲ್ಲಿ ಯುವರತ್ನನ ಫಿಟ್ನೆಸ್ ಕಸರತ್ತು: ವೀಡಿಯೋ ವೈರಲ್

ಗೋಕರ್ಣ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಫಿಟ್ನೆಸ್ ಕಸರತ್ತಿನ ವೀಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಕಡಲ ಕಿನಾರೆಯಲ್ಲಿ ಪುನೀತ್ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೋವನ್ನ ಅಭಿಮಾನಿಗಳು ಶೇರ್ ಮಾಡುತ್ತಲೇ ಇದ್ದಾರೆ.

ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನಟರಲ್ಲಿ ಪುನೀತ್ ರಾಜ್ ಕುಮಾರ್ ಮುಂಚೂಣಿಯವರು. ಸಮುದ್ರ ತಟದಲ್ಲಿ ತಾವು ಮಾಡಿರುವ ಸ್ಟಂಟ್ ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬ್ಯಾಕ್ ಫ್ಲಿಪ್ ಮಾಡಿರುವ ಈ ವಿಡಿಯೋಗೆ ಭಾರೀ ಜನಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳಿಂದ ಲೈಕ್ ಕಾಮೆಂಟ್ ಗಳ ಸುರಿಮಳೆಯೇ ಸುರಿಯುತ್ತಿದೆ.

Edited By : Nagaraj Tulugeri
PublicNext

PublicNext

12/01/2021 07:47 am

Cinque Terre

98.68 K

Cinque Terre

7