ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚಳ; ಇಂದಿನಿಂದ ಮನೆ- ಮನೆ ಸಮೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್​​ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯವ್ಯಾಪಿ ಆರೋಗ್ಯ ಸಮೀಕ್ಷೆಗೆ ಸರ್ಕಾರ ಆದೇಶ ಹೊರಡಿಸಿದೆ‌.

ಇಂದಿನಿಂದ ರಾಜ್ಯವ್ಯಾಪಿ ILI/SARI ಕೇಸ್​ಗಳ ಸಮೀಕ್ಷೆ ನಡೆಯಲಿದೆ.

ಮನೆ- ಮನೆಗೆ ತೆರಳಿ ಆರೋಗ್ಯ ಸರ್ವೇ ಕುರಿತು ಸುತ್ತೋಲೆ ಹೊರಡಿಸಿದ ಸರ್ಕಾರ, ILI ಹಾಗೂ SARI ಕೇಸ್​ಗಳ ಸಮೀಕ್ಷೆ ನಡೆಸುವಂತೆ ತಿಳಿಸಿದೆ.

ಡಿ. 29ರಿಂದ ಜನವರಿ 15, 2022ರ ವರೆಗೆ 18 ದಿನಗಳ ವರೆಗೆ ಸಮೀಕ್ಷೆ ನಡೆಯಲಿದ್ದು, ಪ್ರತಿಯೊಂದು ಜಿಲ್ಲೆಗಳಲ್ಲಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸಿದ ಬಳಿಕ ವರದಿಯನ್ನು IHLP ಪೋರ್ಟಲ್​​​ನಲ್ಲಿ ನಮೂದಿಸಲು ಸೂಚನೆ ನೀಡಲಾಗಿದೆ.

Edited By :
PublicNext

PublicNext

29/12/2021 11:13 am

Cinque Terre

24.64 K

Cinque Terre

0

ಸಂಬಂಧಿತ ಸುದ್ದಿ