ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಭಾರಿ ಹಿಮ-ಗಸ್ತು ತಿರುಗುತ್ತಿರೋ ಭಾರತೀಯ ಯೋಧರು

ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಎತ್ತರದ ಪ್ರದೇಶದಲ್ಲಿ ಸದ್ಯ ಹಿಮ ಬೀಳುತ್ತಿದೆ. ಈ ಒಂದು ಸಂದರ್ಭದಲ್ಲಿಯೇ ಭಾರತೀಯ ಸೇನೆಯ ಯೋಧರು ಗಸ್ತು ತಿರುಗುತ್ತಿದ್ದಾರೆ. ಗಸ್ತು ತಿರುಗುವಿಕೆಯ ವೀಡಿಯೋವನ್ನ ಸೇನೆ ಸುದ್ದಿ ಸಂಸ್ಥೆಗೆ ಹಂಚಿಕೊಂಡಿದೆ. ಈ ವೀಡಿಯೋವನ್ನ ನೋಡಿದ್ರೆ ನಮ್ಮನ್ನ ಕಾಯೋ ಯೋಧರು ಎಂತಹ ಸ್ಥಿತಿಯಲ್ಲಿ ನಮ್ಮನ್ನ ರಕ್ಷಿಸುತ್ತಿದ್ದಾರೆ ಅನ್ನೊದು ಕೂಡ ಅಷ್ಟೇ ಸ್ಪಷ್ಟವಾಗಿಯೇ ಅರ್ಥ ಆಗುತ್ತದೆ.

Edited By :
PublicNext

PublicNext

17/01/2022 10:59 pm

Cinque Terre

81.94 K

Cinque Terre

6

ಸಂಬಂಧಿತ ಸುದ್ದಿ