ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂಗಿ ನಂದಿನಿ ಜೊತೆ 'ರಾಕಿಂಗ್ ಸ್ಟಾರ್' ಯಶ್ ರಕ್ಷಾ ಬಂಧನ ಸಂಭ್ರಮ

ಬೆಂಗಳೂರು: ಬಣ್ಣದ ಲೋಕದಿಂದ ಕೊಂಚ ಬ್ರೇಕ್‌ ಪಡೆದ ರಾಕಿಂಗ್ ಸ್ಟಾರ್‌ ಯಶ್ ಫ್ಯಾಮಿಲಿಯೊಂದಿಗೆ ಕಾಲ ಕಳೆದು ಮತ್ತೆ ಊರಿಗೆ ವಾಪಸ್‌ ಆಗಿದ್ದಾರೆ. ಮನೆಮಂದಿಯ ಜೊತೆ ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದಾರೆ.

ಯಶ್ ಪ್ರತಿವರ್ಷ ತನ್ನ ತಂಗಿ ಕೈಯಿಂದ ರಾಖಿಯನ್ನು ಕಟ್ಟಿಸಿಕೊಂಡು, ಹಬ್ಬದ ಶುಭಾಶಯವನ್ನು ಕೋರುತ್ತಾರೆ. ಈ ಬಾರಿಯೂ ಯಶ್ ತಮ್ಮ ತಂಗಿ ನಂದಿನಿ ಅವರಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಈ ಸಂಭ್ರಮದ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ಒಡಹುಟ್ಟಿದವರು, ಜೀವಮಾನದಾದ್ಯಂತ ಪ್ರೀತಿ ಮತ್ತು ಬೆಂಬಲದಿಂದ ಜೊತೆಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

11/08/2022 09:10 pm

Cinque Terre

65.09 K

Cinque Terre

0

ಸಂಬಂಧಿತ ಸುದ್ದಿ