ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Bigg Boss​​ ಮನೆಗೆ ಮೊದಲ ಸ್ಪರ್ಧಿಯಾಗಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಎಂಟ್ರಿ

ಬೆಂಗಳೂರು: ಕಿಚ್ಚ ಸುದೀಪ್​​ ನಿರೂಪಣೆಯ ಬಹುನಿರೀಕ್ಷಿತ ಬಿಗ್‌ಬಾಸ್ ಹೊಸ ಸೀಸನ್ ಓಟಿಟಿಯಲ್ಲಿ ಶುರುವಾಗಿದೆ. ಸಂಖ್ಯಾಶಾಸ್ತ್ರಜ್ಞ ಎಂದು ಪ್ರಸಿದ್ಧಿ ಪಡೆದಿರುವ ಆರ್ಯವರ್ಧನ್ ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್​​ ಮನೆಗೆ ಪ್ರವೇಶ ಮಾಡಿದ್ದಾರೆ.

ಇನ್ನು ವೇದಿಕೆಯ ಮೇಲೆ ಎಂಟ್ರಿ ಕೊಡುತ್ತಿದಂತೆ ​ಆರ್ಯವರ್ಧನ್ ಭಾವುಕರಾದರು. ಮಗಳನ್ನ ಹಗ್​​ ಮಾಡಲು ಸುದೀಪ್​ ಅವರ ಅನುಮತಿ ಪಡೆದು ಪುಟ್ಟ ಮಗಳನ್ನ ತಬ್ಬಿಕೊಂಡು ಖುಷಿಯನ್ನು ವ್ಯಕ್ತಡಿಸಿದ್ದಾರೆ.

Edited By : Vijay Kumar
PublicNext

PublicNext

06/08/2022 06:06 pm

Cinque Terre

23.09 K

Cinque Terre

1