ಮೈಸೂರು : ಅಪ್ಪು ಅಭಿನಯದ ಜೇಮ್ಸ್ ಚಿತ್ರ ಇಂದು ಅದ್ಧೂರಿ ಪ್ರದರ್ಶನ ಕಂಡಿದೆ.. ಮೈಸೂರಿನ ಡಿಆರ್ ಸಿ ಚಿತ್ರ ಮಂದಿರದಲ್ಲಿ ಹೆಲಿಕಾಪ್ಟರ್ ಮೂಲಕ ಅಪ್ಪು ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸಿದ್ದಾರೆ.. ಶಿವಣ್ಣ ಕೂಡ ಮೈಸೂರಿನಲ್ಲೇ ಇಂದು ಜೇಮ್ಸ್ ಚಿತ್ರ ವೀಕ್ಷಿಸಿದ್ದಾರೆ.. ಪಬ್ಲಿಕ್ ನೆಕ್ಸ್ಟ್ ಗೆ ಇದರ Exclusive ವಿಡಿಯೋ ಲಭ್ಯವಾಗಿದೆ..
PublicNext
17/03/2022 06:09 pm