ಅಮೆರಿಕನ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಸರಣಿ ನಗ್ನ ಚಿತ್ರಗಳನ್ನ ಪೋಸ್ಟ್ ಮಾಡುತ್ತಲೇ ಇರೋ ಬ್ರಿಟ್ನಿ,ಈಗ ತಮ್ಮನ್ನ ದ್ವೇಷಿಸೋರಿಗೆ ಅರೆ ನಗ್ನ ಬ್ಯಾಕ್ ಪೋಸ್ ಫೋಟೋ ಪೋಸ್ಟ್ ಮಾಡಿ ರೊಚ್ಚಿಗೆಬಿಸಿದ್ದಾರೆ.
ಬ್ರಿಟ್ನಿ ಸ್ಪಿಯರ್ಸ್ ಅಂದ್ರೆ ಸುಮ್ನೆನಾ. ಇಲ್ಲ ಬಿಡಿ.ಬ್ರಿಟ್ನಿ ಸ್ಪಿಯರ್ಸ್ ಏನೇ ಮಾಡಿದ್ರು ಸುದ್ದಿ ಆಗುತ್ತದೆ.ಕೆಲವು ದಿನಗಳಿಂದ ನಗ್ನ ಚಿತ್ರಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರೋ ಬ್ರಿಟ್ನಿ, ಇವತ್ತು ಬ್ಯಾಕ್ ಲೆಸ್ ಪಿಕ್ಸ್ ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.
PublicNext
06/10/2021 07:14 pm