ಉತ್ತರ ಭಾರತದ ಮದುವೆಗಳಲ್ಲಿ ಕುಡಿದು ಡ್ಯಾನ್ಸ್ ಮಾಡೋದು ಕಾಮನ್. ಆದ್ರೆ ಇಲ್ಲೊಬ್ಬ ಮಹಿಳೆ ಕುಡಿದಿದ್ದೂ ಅಲ್ಲದೇ ಡ್ಯಾನ್ಸ್ ಮಾಡಿದ್ದೂ ಅಲ್ಲದೇ ಮದುವೆ ಹಾಲ್‌ನಲ್ಲೇ ಬಿದ್ದು ಉರುಳಾಡಿದ್ದಾಳೆ.
ಹೌದು. ಕೈಯಲ್ಲಿ ಮದ್ಯದ ಬಾಟಲ್ ಹಿಡಿದು ಮದ್ಯ ಕುಡಿಯುತ್ತ ಬಿಂದಾಸ್ ರೋಮ್ಯಾನ್ಸ್ ಮಾಡ್ತಿರುವ ಮಧ್ಯವಯಸ್ಕ ಮಹಿಳೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹಾಗೂ ನೆಟ್ಟಿಗರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದೆ.
PublicNext
24/04/2022 04:14 pm