ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಾರ್ಕೋನಹಳ್ಳಿ‌ ಜಲಾಶಯದ ಬಳಿ ರಾರಾಜಿಸಿದ ತಿರಂಗ

ತುಮಕೂರು: ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದೆ. ಹರ್ ಘರ್ ತಿರಂಗಾ ಘೋಷ ವಾಕ್ಯದೊಂದಿಗೆ ಜಿಲ್ಲಾಡಳಿತದಿಂದ ಆಯೋಜನೆ ಗೊಂಡ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು

ಡಿಸಿ ವೈಎಸ ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಕಂದಾಯ ಅಧಿಕಾರಿಗಳಿಂದ ತಿರಂಗ ಪ್ರದರ್ಶನ ಮಾಡಿದರು.

Edited By : Somashekar
PublicNext

PublicNext

09/08/2022 06:02 pm

Cinque Terre

88.21 K

Cinque Terre

0

ಸಂಬಂಧಿತ ಸುದ್ದಿ