ನಾಗಪುರ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿಯೆ ಸಿ.ಆರ್.ಪಿ.ಎಫ್ ಯೋಧರು ಸೈಕಲ್ ರ್‍ಯಾಲಿ ಆರಂಭಿಸಿದ್ದಾರೆ. ಇದು ಇವತ್ತು ನಾಗಪುರಕ್ಕೆ ಬಂದು ತಲುಪಿದೆ. ಇದೇ ಸಂದರ್ಭದಲ್ಲಿಯೇ ಸಿ.ಆರ್.ಪಿ.ಎಫ್ ಯೋಧರು ಭಾಗ್ ಮಿಲ್ಕಾ ಭಾಗ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಆಜಾದಿ ಕಾ ಅಮೃತ ಮಹತೋತ್ಸವ ಅಂಗವಾಗಿಯೇ ಗಡ್ಚಿರೋಲಿಯಿಂದ ಸಿ.ಆರ್.ಪಿ.ಎಫ್ ಯೋಧರ ಸೈಕಲ್ ರ್‍ಯಾಲಿ ಆರಂಭಿಸಿದ್ದಾರೆ. ಅದು ಗುಜರಾತ್ ನ ಕೇವಾಡದಲ್ಲಿ ಅಂತ್ಯಗೊಳ್ಳಲಿದೆ. ಈ ರ್‍ಯಾಲಿ ನಾಗಪುರಕ್ಕೆ ಬಂದು ತಲುಪಿದ
ವೇಳೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಆರ್.ಪಿ.ಎಫ್ ಯೋಧರು ಭಾಗ್ ಮಿಲ್ಕಾ ಭಾಗ್ ಚಿತ್ರದ ಚಿತ್ರದ ಹವನ ಕುಂಡ ಹಾಡಿಗೆ ಕುಣಿದು ರಂಜಿಸಿದ್ದಾರೆ.
PublicNext
16/10/2021 11:54 am