ಕಾರಹುಣ್ಣಿಮೆಯ ಏಳು ದಿನಗಳ ಬಳಿಕ ದನಗಳಿಗೆ ಕರಿ ಹರಿಯೋ ಆಚರಣೆವೊಂದಿದೆ. ಅದೇ ರೀತಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಕರಿ ಹರಿಯೋ ಆಚರಣೆ ವೇಳೆ ಅವಘಡ ಸಂಭವಿಸಿದೆ.
ಹೌದು ಎತ್ತು ಹಾಗೂ ಹೋರಿಗಳನ್ನು ಅಲಂಕಾರಿ ಮಾಡಿ ಓಡಿಸಲಾಗುತ್ತದೆ. ಈ ವೇಳೆ ಸುತ್ತಲೂ ನಿಂತಿದ್ದ ಜನರ ಮೇಲೆ ಎತ್ತು ಹಾಗೂ ಹೋರಿಗಳು ದಾಳಿ ನಡೆಸಿವೆ. ಇದರಿಂದ ಐವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಎತ್ತುಗಳು ಓಡುತ್ತಿದ್ದರೆ ಅದನ್ನು ಹಿಡಿಯಲು ಯತ್ನಿಸುವ ಯುವಕರ ಭಯಾನಕ ದೃಶಗಳು ವೈರಲ್ ಆಗಿವೆ.
PublicNext
21/06/2022 03:52 pm