ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆರಿಗೆ ವಂಚನೆ ಕೇಸ್ ಅಲ್ಲಿ ಗಾಯಕಿ ಶಕೀರಾ ಜೈಲು ಸೇರ್ತಾರಾ ?

ವಿಶ್ವವಿಖ್ಯಾತ ಪಾಪ್ ಗಾಯಕಿ ಶಕೀರಾ ಜೈಲುಪಾಲಾಗ್ತಾರಾ ? ಹೌದು. ತೆರಿಗೆ ವಂಚನೆ ಹಿನ್ನೆಲೆಯಲ್ಲಿಯೇ ಸ್ಪೇನ್ ಸರ್ಕಾರ ಗಾಯಕಿಗೆ ಜೈಲು ಶಿಕ್ಷೆ ಕೊಡಬೇಕೆಂದು ನ್ಯಾಯಾಲಯವನ್ನ ಕೋರಲಿದೆ.

ಗಾಯಕಿ ಶಕೀನಾ ತಪಿತಸ್ಥೆ ಎಂದು ಸಾಬೀತಾದರೆ, ಜೈಲು ಶಿಕ್ಷೆ ಹಾಗೂ 2.4 ಯುರೋಗಳ ದಂಡವನ್ನ ಎದುರಿಸಲೇಬೇಕಾಗುತ್ತದೆ.

2012-14ನೇ ಸಾಲಿನ 1.5 ಮಿಲಿಯನ್ ಯೂರೋ ತೆರಿಗೆಯನ್ನ ಶಕೀರಾ ಸ್ಪೇನ್ ಗೆ ಕಟ್ಟಬೇಕಿದೆ. ಆದರೆ, ಶಕೀರಾ ಇನ್ನೂ ಕಟ್ಟಿಯೇ ಇಲ್ಲ ಎಂದು ಸ್ಪೇನ್ ಸರ್ಕಾರ ಹೇಳಿದೆ.

Edited By :
PublicNext

PublicNext

30/07/2022 08:13 am

Cinque Terre

70.71 K

Cinque Terre

2