ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹರ್ಷಿ ವಾಲ್ಮಿಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ-ನಟ ರಾಣಾ ಜಂಗ್ ಬಹದ್ದೂರ್ ಅರೆಸ್ಟ್

ಜಲಂಧರ್: ಬಾಲಿವುಡ್ ನ ಹಿರಿಯ ನಟ ರಾಣಾ ಜಂಗ್ ಬಹದ್ದೂರ್ ಅರೆಸ್ಟ್ ಆಗಿದ್ದಾರೆ. ಮಹರ್ಷಿ ವಾಲ್ಮಿಕಿ ವಿರುದ್ಧ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿಯೇ ಇಂದು ರಾಣಾ ಜಂಗ್ ಬಹದ್ದೂರ್ ಬಂಧನ ಆಗಿದೆ.

ಟಿ.ವಿ. ಕಾರ್ಯಕ್ರಮವೊಂದರಲ್ಲಿ ನಟ ರಾಣಾ ಜಂಗ್ ಬಹದ್ದೂರ್ ವಾಲ್ಮಿಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಆದರೆ, ರಾಣಾ ಜಂಗ್ ಬಹದ್ದೂರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಪಂಜಾಬ್‌ನ ಜಲಂಧರ್ ನ್ಯಾಯಾಲಯ ತಿರಿಸ್ಕರಿಸಿತ್ತು.

ಅರ್ಜಿ ತಿರಸ್ಕಾರ ಆದ ಮರುದಿನ ಅಂದ್ರೆ ಇಂದು ನಟ ರಾಣಾ ಜಂಗ್ ಬಹದ್ದೂರ್ ಬಂಧನವಾಗಿದೆ. ಜುಲೈ-11 ರಂದು ವಾಲ್ಮಿಕಿ ಸಮುದಾಯ ಜಲಂಧರ್ ಬಂದ್ ಗೆ ಕರೆ ನೀಡಿದ್ದಾರೆ.

Edited By :
PublicNext

PublicNext

06/07/2022 09:08 pm

Cinque Terre

54.13 K

Cinque Terre

4