ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಿಯಲ್ ಸ್ಟಾರ್ ಉಪ್ಪಿ ಸಿನಿಮಾ ಸೆಟ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಡನ್ ಎಂಟ್ರಿ.!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಡನ್ ಆಗಿಯೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಯು ಐ” ಚಿತ್ರದ ಸೆಟ್ ಗೆ ಭೇಟಿ ಕೊಟ್ಟಿದ್ದಾರೆ.

ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿಯೇ ಚಿತ್ರಕ್ಕಾಗಿಯೇ ದುಬಾರಿ ಸೆಟ್ ಹಾಕಿದ್ದಾರೆ. ಇಲ್ಲಿಗೇನೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಆಗಮಿಸಿದ್ದರು.

ಸಿನಿಮಾ ರಂಗದಲ್ಲಿ ಈ ರೀತಿ ನಾಯಕ ನಟರು ಆಯಾ ಹೀರೋಗಳ ಸೆಟ್ ಗಳಿಗೆ ಹೋಗ್ತಾನೆ ಇರುತ್ತಾರೆ. ಅದೇ ರೀತಿ ಶಿವರಾಜ್ ಕುಮಾರ್ ಈಗ ಉಪೇಂದ್ರ ಅವರ ಸಿನಿಮಾ ಚಿತ್ರೀಕರಣದ ಜಾಗಕ್ಕೆ ಹೋಗಿ ಭೇಟಿಕೊಟ್ಟಿದ್ದಾರೆ. ಕೆಲ ಹೊತ್ತು ಉಪೇಂದ್ರ ಜತೆ ಉಭಯಕುಶಲೋಪರಿ ಮಾತನಾಡಿದ್ದಾರೆ. ಅಷ್ಟೆ

-ರೇವನ್.ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ, ಪಬ್ಲಿಕ್ ನೆಕ್ಸಟ್

Edited By :
PublicNext

PublicNext

06/08/2022 01:10 pm

Cinque Terre

50.94 K

Cinque Terre

0