ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಸಿನಿಮಾ ತಂಡ ನಾಳೆ ವರಮಹಾಲಕ್ಷ್ಮೀ ಹಬ್ಬಕ್ಕೆ ಫ್ಯಾನ್ಸ್ ಗೆ ಒಂದು ಗಿಫ್ಟ್ ಕೊಡುತ್ತಿದೆ.
ಹೌದು. ಹಬ್ಬದ ದಿನದಂದೇ ಚಿತ್ರ ತಂಡ ನಾಯಕ ನಟ ದರ್ಶನ್ ಪಾತ್ರದ ಮತ್ತೊಂದು ಪೋಸ್ಟರ್ ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ರಿಲೀಸ್ ಆಗುತ್ತಿದೆ.
ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.ಅದನ್ನ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೊಸ ಪೋಸ್ಟ್ ಹೇಗಿರುತ್ತದೆ ಅನ್ನೋ ಕುತೂಹಲದಲ್ಲೂ ಇದ್ದಾರೆ.
PublicNext
04/08/2022 08:53 pm