ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯುತ್ತಮ ನಟ ಸೂರ್ಯ-ನಟಿ ಅಪರ್ಣಾ ಬಾಲಮುರಳಿ !

ಅತ್ಯುತ್ತಮ ನಟ ಸೂರ್ಯ-ನಟಿ ಅಪರ್ಣಾ ಬಾಲಮುರಳಿ !

ನವದೆಹಲಿ: 68 ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಸೂರ್ಯ ನಟನೆಯ ಚಿತ್ರ ಸೊರರೈ ಪೊಟ್ರು ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ.

ಕನ್ನಡದ ಸಂಚಾರಿ ವಿಜಯ್ ಅಭಿನಯದ ತಲೆದಂಡ,ಡೊಳ್ಳು,ನಾದದ ನವನೀತ ಮತ್ತು ತುಳು ಭಾಷೆಯ ಜೀಟಿಗೆ ಚಿತ್ರ ರಜತ ಕಮಲ ಪ್ರಶಸ್ತಿಗೆ ಆಯ್ಕೆ ಆಗಿವೆ.

ಈ ಸಲ ದಕ್ಷಿಣದ ಚಿತ್ರಗಳು ಪ್ರಶಸ್ತಿ ಪಡೆಯುವಲ್ಲಿ ಮುಂಚೂಣಿಯಲ್ಲಿದ್ದು ಹಿಂದಿ ಭಾಷೆಯ ಚಿತ್ರಗಳನ್ನ ಹಿಂದಿಕ್ಕಿವೆ.

ಅತ್ಯುತ್ತಮ ನಟ: ಸೂರ್ಯ, ಚಿತ್ರ ಸೊರರೈ ಪೊಟ್ರು

ಅತ್ಯುತ್ತಮ ನಟಿ:ಅರ್ಪಣಾ ಬಾಲಮುರಳಿ,ಚಿತ್ರ ಸೊರರೈ ಪೊಟ್ರು

ಅತ್ಯುತ್ತಮ ಚಿತ್ರಕಥೆ:ಶಾಲಿನಿ ಉಷಾ ನಾಯರ್,ನಿರ್ದೇಶಕಿ ಸುಧಾ ಕೊಂಗರ,ಚಿತ್ರ ಸೊರರೈ ಪೊಟ್ರು

ಅತ್ಯುತ್ತಮ ಸಂಗೀತ:ಜಿ.ವಿ.ಪ್ರಕಾಶ್ ಕುಮಾರ್,ಚಿತ್ರ ಸೊರರೈ ಪೊಟ್ರು

ಅತ್ಯುತ್ತಮ ನಟ: ಅಜಯ್ ದೇವಗನ್, ಚಿತ್ರ ತಾಜಾಜಿ ದಿ ಅನ್‌ಸಂಗ್ ವಾರಿಯರ್

====

ಒಟ್ಟು ಸೊರರೈ ಪೊಟ್ರು ಐದು ಪ್ರಶಸ್ತಿಯನ್ನ ಬಾಚಿಕೊಂಡಿದೆ. ಹಿಂದಿಯ ತಾನಾಜಿ ಚಿತ್ರ ಒಟ್ಟು ಮೂರು ಪ್ರಶಸ್ತಿಗೆ ಭಾಜನವಾಗಿದೆ.

Edited By :
PublicNext

PublicNext

22/07/2022 08:56 pm

Cinque Terre

54.48 K

Cinque Terre

5

ಸಂಬಂಧಿತ ಸುದ್ದಿ