ಮೈಸೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ದಿಢೀರನೆ ಶೂಟಿಂಗ್ ಸ್ಪಾಟ್‌ಗೆ ಭೇಟಿಕೊಟ್ಟು, ನಟ ಧನಂಜಯ್ ಗೆ ಸಖತ್ ಸರ್ಪೈಜ್ ಕೊಟ್ಟಿದ್ದಾರೆ.
ಹೌದು. ನಟಿ ರಮ್ಯಾ ಸಡನ್ ಆಗಿಯೇ ಹೊಸ್ಸಳ ಚಿತ್ರದ ಶೂಟಿಂಗ್ ನಡೆಯೋ ಪ್ಲೇಸ್‌ಗೆ ಹೋಗಿದ್ದಾರೆ. ಚಿತ್ರ ತಂಡದ ಜೊತೆಗೆ ಕೆಲ ಹೊತ್ತು ಟೈಮ್ ಸ್ಪೆಂಡ್ ಕೂಡ ಮಾಡಿದ್ದಾರೆ. ಒಂದಷ್ಟು ದೃಶ್ಯಗಳನ್ನೂ ವೀಕ್ಷಿಸಿ ಖುಷಿಪಟ್ಟಿದ್ದಾರೆ.
ಆ ಕ್ಷಣ ತೆಗೆದ ರಮ್ಯಾ ವೀಡಿಯೋವನ್ನ ಸಿನಿಮಾ ನಾಯಕ ಧನಂಜಯ್, ನಾಯಕಿ ಅಮೃತಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
PublicNext
11/07/2022 03:50 pm