ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ರಾತ್ರಿ ಅಂತ ಏನೂ ಇರೋದಿಲ್ಲ,ಅಲ್ಲಿ ನೀವು ಸುಸ್ತಾಗುತೀರಾ :ಆಲಿಯಾ ಓಪನ್ ಟಾಕ್!

ಮುಂಬೈ:"ಮೊದಲ ರಾತ್ರಿ ಅಂತ ಏನೂ ಇರೋದಿಲ್ಲ. ಅಲ್ಲಿ ನೀವು ಸುಸ್ತಾಗುತೀರಾ" ಎಂದು ನೇರಾ ನೇರವಾಗಿಯೇ ನಟಿ ಆಲಿಯಾ ಭಟ್ ಹೇಳಿ ಈಗ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು. ಆಲಿಯಾ ಭಟ್ ಕಳೆದ ಮೂರು ತಿಂಗಳ ಹಿಂದೆ ರಣಬೀರ್ ಕಪೂರ್ ನನ್ನ ಮದುವೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಫಿ ವಿಥ್ ಕರಣ್ ಶೋದ 7 ನೇ ಅವತರಣಿಕೆಯಲ್ಲಿ ಕರಣ್ ಜೋಹರ್, ಆಲಿಯಾ ಭಟ್‌ಗೆ ನೇರವಾಗಿಯೇ ಪ್ರಶ್ನೆ ಕೇಳಿದ್ದು, ಮೊದಲ ರಾತ್ರಿ ಅಂತ ಏನೂ ಇರೋದಿಲ್ಲ. ಅಲ್ಲಿ ನೀವು ಸುಸ್ತಾಗುತೀರಾ ಅಂತಲೇ ಆಲಿಯಾ ಉತ್ತರ ಕೊಟ್ಟಿದ್ದಾಳೆ.

ಕಾಫಿ ವಿಥ್ ಕರಣ್ 7 ನೇ ಅವತರಣಿಕೆ ಇದೇ ಜುಲೈ-07 ರಿಂದ 7 ಗಂಟಗೆ ಓಟಿಟಿಯಲ್ಲಿಯೇ ಪ್ರಸಾರ ಆಗುತ್ತಿದೆ. ವಿಶೇಷವೆಂದ್ರೆ ಈ ಶೋಗೆ ಆಲಿಯಾ ಜೊತೆಗ ರಣವೀರ್ ಸಿಂಗ್ ಕೂಡ ಬಂದಿದ್ದು, ಸ್ವತಃ ಕರಣ್ ಜೋಹರ್ ಟ್ವಿಟರ್ ನಲ್ಲಿ ತಮ್ಮ ಕಾರ್ಯಕ್ರಮದ ಪ್ರಮೋ ಕೂಡ ಹಂಚಿಕೊಂಡಿದ್ದಾರೆ.

Edited By :
PublicNext

PublicNext

06/07/2022 04:19 pm

Cinque Terre

168.09 K

Cinque Terre

6

ಸಂಬಂಧಿತ ಸುದ್ದಿ