ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವರೇ ನೋಡಿ ವಿಶ್ವದ ಸುಂದರ ತಾರೆಯರು !

ಲಂಡನ್:ವಿಶ್ವದ ಅತಿ ಸುಂದರ ಸೆಲೆಬ್ರಿಟಿ ನಟ-ನಟಿ ಯಾರು ಗೊತ್ತೇ ? ಹಾಲಿವುಡ್‌ ನ ನಟ ರಾಬರ್ಟ್ ಪ್ಯಾಟಿನ್ಸನ್ ಹಾಗೂ ನಟಿ ಅಂಬರ್ ಹರ್ಡ್ ಅವ್ರು ವಿಶ್ವದ ಅತ್ಯಂತ ಸುಂದರ ಸೆಲೆಬ್ರಿಟಿಗಳು ಎಂದು ಘೋಷಿಸಲಾಗಿದೆ.

ಪ್ರಾಚೀನ್ ಫೇಸ್ ಮ್ಯಾಪಿಂಗ್ ತಂತ್ರವನ್ನ (PHI) ಬಳಸಿಯೇ ಅತಿ ಸುಂದರ ಸೆಲೆಬ್ರಿಟಿಗಳು ಎಂದು ಗುರುತಿಸಲಾಗಿದೆ. ಈ ಫೈ ಅನ್ನೋದು ಗ್ರೀಕ್ ಫೇಸ್ ಮ್ಯಾಪಿಂಗ್ ತಂತ್ರವೇ ಆಗಿದೆ. ಇದನ್ನ ಸೌಂದರ್ಯ 1.618ರ ಗ್ರೀಕ್ ಗೋಲ್ಡನ್ ಅನುಪಾತ ಎಂದು ಕರೆಯುತ್ತಾರೆ.

ನಟಿ ಅಂಬರ್ ಹರ್ಡ್ ಮುಖ ಗ್ರೀಕ್ ಗೋಲ್ಡನ್ ಅನುಪಾತಕ್ಕೆ 91.85 ಪ್ರತಿಶತ ನಿಖರವಾಗಿದೆ ಎಂದು ಕಂಡು ಹಿಡಿದಿದೆ. ಈ ಹಿನ್ನೆಲೆಯಲ್ಲಿಯೇ ನಟಿ ಅಂಬರ್ ಹರ್ಡ್ ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ. ರಾಬರ್ಟ್‌ಪ್ಯಾಟಿನ್ಸನ್ ಮುಖ 92.15 ಪ್ರತಿ ಶತ ನಿಖರತೆಯೊಂದಿಗೆ ವಿಶ್ವದ ಸುಂದರ ಸುಂದರ ವ್ಯಕ್ತಿ ಎಂದು ಘೋಷಿಸಲಾಗಿದೆ.

Edited By :
PublicNext

PublicNext

22/06/2022 03:17 pm

Cinque Terre

21.1 K

Cinque Terre

0

ಸಂಬಂಧಿತ ಸುದ್ದಿ