ಜೇಮ್ಸ್ ಚಿತ್ರ ಅಪ್ಪು ಅಭಿನಯದ ಕೊನೆಯ ಚಿತ್ರ. ಹೀಗಾಗಿ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರ ತಂಡ ಪ್ರಮೋಷನ್ಸ್ ಆರಂಭಿಸಿದೆ. ಬಹುಭಾಷಾ ನಟ ಶ್ರೀಕಾಂತ್ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ Exclusive ಆಗಿ ಮಾತನಾಡಿ ಅಪ್ಪು ಅವರ ಈ ಚಿತ್ರ ಇತಿಹಾಸ ಸೃಷ್ಟಿಸಲಿದೆ ಎಂದಿದ್ದಾರೆ.
PublicNext
14/03/2022 03:45 pm