ಪಬ್ಲಿಕ್ ನೆಕ್ಸ್ಟ್ 'ಲತಾ ಗಾನ ನಮನ' ಸಂಚಿಕೆಯಲ್ಲಿ ಇಂದು ಖ್ಯಾತ ಸಿಂಗರ್ ಸುಪ್ರಿಯಾ ಅವರು ಲತಾ ದೀದಿ ಅವರಿಗೆ ಗಾನ ನಮನ ಸಲ್ಲಿಸಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಲತಾ ಮಂಗೇಶ್ಕರ್, 'ತಮಗೆ ಮುಂದಿನ ಜನ್ಮವಿದ್ದರೆ ತಾವು ಮತ್ತೆ ಲತಾ ಮಂಗೇಶ್ಕರ್ ಆಗಿ ಹುಟ್ಟಬಾರದು' ಎಂದು ಭಾವುಕರಾಗಿ ಮಾತನಾಡಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನು ಗಾಯಕಿ ಸುಪ್ರಿಯಾ ಅದ್ಭುತವಾಗಿ ವರ್ಣಿಸಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ 'ಲತಾ ಗಾನ ನಮನ' ಸಂದರ್ಶನ ಇಲ್ಲಿದೆ ನೋಡಿ.
PublicNext
18/02/2022 05:21 pm