ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಕಿಂಗ್ ಸ್ಟಾರ್ ಯಶ್-ಆಯ್ರಾ ಮುದ್ದಾದ ವಿಡಿಯೋ...!

ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಯಾದ ರಾಧಿಕಾ ಪಂಡಿತ್ ಮತ್ತು ಯಶ್ ಮಗಳು ಆಯ್ರಾ ಸೋಶಿಯಲ್ ಮೀಡಿಯಾದಲ್ಲಿ ತುಂಬ ಫೇಮಸ್. ಪುಟಾಣಿ ಆಯ್ರಾ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ ಹೌದು ನಟ ಯಶ್ ತಮ್ಮ ಮಗಳೊಂದಿಗಿನ ಖುಷಿಯಾಗಿ ಕಾಲಕಳೆಯುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.ಮಗಳು ಐಸ್ ಕ್ರೀಂ ತಿನ್ನುವಾಗ ಯಶ್ ತನಗು ಕೊಡುವಂತೆ ಕೇಳುತ್ತಾರೆ,ಆದ್ರೆ ಎಷ್ಟು ಸಾರಿ ಕೇಳಿದರೂ ಆಯ್ರಾ ಮಾತ್ರ ಐಸ್ ಕ್ರೀಂ ಅನ್ನು ತನ್ನ ಅಪ್ಪನಿಗೂ ಕೊಡದೆ ತಾನೆ ತಿನ್ತಾ ಯಶ್ ರನ್ನು ಸತಾಯಿಸ್ತಾಳೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಮಗಳು ಆಯ್ರಾ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Edited By : Manjunath H D
PublicNext

PublicNext

27/10/2020 09:44 am

Cinque Terre

63.03 K

Cinque Terre

18

ಸಂಬಂಧಿತ ಸುದ್ದಿ