ಹರಿಯಾಣ: ಇಲ್ಲಿಯ 19 ವರ್ಷದ ಶನನ್ ಢಾಕಾ ಮೊಟ್ಟ ಮೊದಲ ಭಾರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಮಹಿಳಾ ಬ್ಯಾಚ್‌ನ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿ ಇತಿಹಾಸ ಬರೆದಿದ್ದಾಳೆ.
ಶನನ್ ಢಾಕಾ ರೂರ್ಕಿ,ಪಂಚಕಲು ಮತ್ತು ಜೈಪುರದ ಸೇನಾ ಶಾಲೆಯಲ್ಲಿ ಓದಿದ್ದಾಳೆ. ಕಳೆದ ವರ್ಷ ದೆಹಲಿಯ ಎಲ್‌ಎಸ್.ಆರ್ ಕಾಲೇಜು ಕೂಡ ದಾಖಲಾಗಿದ್ದಾಳೆ.
ಶನನ್ ಢಾಕಾ ತಂದೆ ಕೂಡ ಆರ್ಮಿಯಲ್ಲಿಯೇ ಇದ್ದೋರು.ಸುಬೇದಾರ್ ನಾಯಕ್ ಆಗಿಯೇ ನಿವೃತ್ತಿ ಹೊದಿದ್ದಾರೆ. ಈಗ ಇವರ ಪುತ್ರಿ ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಟಾಪ್ ಮಾಡಿ ಮೊದಲ ಮಹಿಳಾ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
PublicNext
26/06/2022 02:57 pm