ಅವರೆಲ್ಲಾ ನಿತ್ಯ ಬೆಳಗಾದರೆ ಒಂದೇ ಬಸ್ ಹತ್ತಿ ಶಾಲೆಗೆ ಹೋಗುವ ವಿದ್ಯಾರ್ಥಿನಿಯರು. ಜೊತೆಯಲ್ಲಿಯೇ ಓದುವ ಈ ವಿದ್ಯಾರ್ಥಿನಿಯರು ಇಂದು ಬಸ್ ನಿಲ್ದಾಣದಲ್ಲಿಯೇ ಬಡಿದಾಡಿಕೊಂಡ ಘಟನೆ ತಮಿಳುನಾಡಿನ ಮಧುರೈನ ಪೆರಿಯಾರ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಎರಡು ಗುಂಪಿನಲ್ಲಿರುವ ಹುಡುಗಿಯರು ಪರಸ್ಪರ ಕೂದಲು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿಯೇ ಸಭ್ಯತೆ, ಸೌಜನ್ಯತೆ,ಸಂಸ್ಕೃತಿಯನ್ನು ಮರೆತು ಕೈ ಕೈ ಮಿಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
01/05/2022 06:48 pm