ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2020-21ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ 24ರಿಂದ ಜೂನ್ 10ರವರೆಗೆ ಪರೀಕ್ಷೆಗಳು ನಡೆಯಲಿವೆ‌.

ಪರೀಕ್ಷಾ ವೇಳಾಪಟ್ಟಿ ಹೀಗಿದೆ: ಮೇ 24 ರಂದು ಭೌತಶಾಸ್ತ್ರ, ಇತಿಹಾಸ

ಮೇ 25 ರಂದು ಮೈನಾರಿಟಿ ಲ್ಯಾಂಗ್ವೇಜಸ್

ಮೇ 26 ರಂದು ಮೂಲ ಗಣಿತ, ಲಾಜಿಕ್ ಹೋಮ್ ಸೈನ್ಸ್

ಮೇ 27 ರಂದು ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ

ಮೇ 28 ರಂದು ಉರ್ದು

ಮೇ 29 ರಂದು ರಾಜ್ಯಶಾಸ್ತ್ರ

ಮೇ 31 ರಂದು ರಸಾಯನ ಶಾಸ್ತ್ರ

ಜೂನ್ 1 ರಂದು ಕರ್ನಾಟಕ ಸಂಗೀತ

ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಜೂನ್ 3 ರಂದು ಹಿಂದಿ

ಜೂನ್ 4 ರಂದು ಅರ್ಥಶಾಸ್ತ್ರ

ಜೂನ್ 5 ರಂದು ಕನ್ನಡ(ಪ್ರಥಮ ಭಾಷೆ)

ಜೂನ್ 7 ರಂದು ಇಂಗ್ಲಿಷ್ (ದ್ವಿತೀಯ ಭಾಷೆ)

ಜೂನ್ 10 ರಂದು ಭೂಗೋಳಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

Edited By : Nagaraj Tulugeri
PublicNext

PublicNext

29/01/2021 05:34 pm

Cinque Terre

59.22 K

Cinque Terre

9