ತೆಲಂಗಾಣ: ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ್ ರಾವ್ ತಮ್ಮ ಊರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸುತ್ತದೆ. ಟ್ವಿಟರ್ ಪೇಜ್ ಅಲ್ಲಿ ತಮ್ಮ ಊರಿನ ದಸರಾ ಹಬ್ಬದ ಸಡಗರ-ಸಂಭ್ರವನ್ನ ವೀಡಿಯೋ ಸಮೇತ ಹಂಚಿಕೊಂಡು ಸಂತೋಷ ಪಟ್ಟಿದ್ದಾರೆ.
ಹಬ್ಬದಾಚರಣೆಯ ಆ ದೃಶ್ಯ ನಿಜಕ್ಕೂ ಕಣ್ಮನ ಸೆಳೆಯುವಂತೇನೆ ಇದೆ.
ವಾರಂಗಲ್ ಮೂಲದ ಐಪಿಎಸ್ ಅಧಿಕಾರಿ ನಾಗೇಶ್ವರ್ ರಾವ್, ತಮ್ಮೂರಿನ ದಸರಾ ವೈಭವ ಕಂಡು ಇನ್ನಿಲ್ಲದಂತೆ ಹರ್ಷಗೊಂಡಿದ್ದಾರೆ. ಹಿಂದು ಸಂಸ್ಕೃತಿಯನ್ನ ಉಳಿಸಿ ಬೆಳೆಸುತ್ತಿರೋದಕ್ಕೆ ತೆಲಂಗಾಣದ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಧನ್ಯವಾದಗಳು ಅಂತಲೂ ಹೇಳಿದ್ದಾರೆ.
PublicNext
17/10/2021 04:41 pm