ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಮಾತಾಡಲು ನಾಚಿಕೆ ಪಡೋರು ಈ ವಿಡಿಯೋ ತಪ್ಪದೆ ನೋಡ್ಬೇಕು.ಫ್ರಾನ್ಸ್ ಇಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಅರಳು ಹುರಿದಂತೆ ಮಾತನಾಡುವ ಫ್ರೆಂಚ್ ಪ್ರಜೆಯ ಮಾತು ಕೇಳಿ ನೀವು ಬೆರಗಾಗುವುದರಲ್ಲಿ ಅನುಮಾನವೇ ಇಲ್ಲ.
ಎಸ್ ಡಿಎಂ ಕಾಲೇಜಿನ ಸಹಯೋಗದಲ್ಲಿ ಮಾಡಿದ ಈ ಸಂದರ್ಶನ ಸಂಪೂರ್ಣವಾಗಿ ನೋಡಿ.
PublicNext
01/11/2024 02:48 pm