ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುರ್ಗೆ ಮೂರ್ತಿ ವಿರೂಪಗೊಳಿಸಿದ ಬುರ್ಖಾಧಾರಿ ಮಹಿಳೆಯರು

ನಾಡಿನಲ್ಲಿ ಸಂಭ್ರಮದ ನವರಾತ್ರಿ ನಡೆಯುತ್ತಿದೆ. ಇದರ ಮಧ್ಯೆ ಬುರ್ಖಾಧಾರಿ ಮಹಿಳೆಯರು ದುರ್ಗೆಯ ಮೂರ್ತಿ ಭಗ್ನಗೊಳಿಸಿದ ಪ್ರಕರಣ ಹೈದ್ರಾಬಾದ್ ನ ಕೈರತಾಬಾದ್ನಲ್ಲಿ ನಡೆದಿದೆ. ದುರ್ಗಾ ಪೆಂಡಾಲ್ ಗೆ ನುಗ್ಗಿದ ಬುರ್ಖಾಧಾರಿಗಳಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಮಹಿಳೆಯರಿಬ್ಬರನ್ನ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತ ಮಹಿಳೆಯರು ಕೇವಲ ಇಂಗ್ಲಿಷ್ ನಲ್ಲಿ ಮಾತ್ನಾಡ್ತಿದ್ದಾರೆ. ಆದರೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ಡಿಸಿಪಿ ಎಂ.ಆರ್.ಚಂದ್ರ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

27/09/2022 03:32 pm

Cinque Terre

57.78 K

Cinque Terre

20