ಉತ್ತರ ಪ್ರದೇಶ : ಉತ್ತರ ಪ್ರದೇಶದ ಆಗ್ರಾದಲ್ಲಿ ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಹೊಟೇಲ್ ವೊಂದರಲ್ಲಿ ಮಜಾ ವ್ಯಕ್ತಿಯ ಪತ್ನಿ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಇನ್ನು ತನ್ನ ಪತಿ ಪರಮಹಿಳೆಯೊಂದಿಗೆ ಇರುವುದನ್ನು ಕಂಡ ಹೆಂಡತಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಇದೇ ವೇಳೆ ಪತಿ ಗೆಳತಿಗೂ ಗೂಸಾ ಬಿದ್ದಿವೆ. ಇನ್ನು ಗಂಡ ಮತ್ತು ಗೆಳತಿ ಕೈಮುಗಿದು ಬೇಡಿಕೊಂಡರೂ ಬಿಡದ ಮಹಿಳೆ ಮನಸೋಇಚ್ಚೆ ಥಳಿಸಿದ್ದಾಳೆ. ಇವರ ಗದ್ದಲದ ನೋಡಲು ಜನಸಾಗರವೇ ನೆರೆದಿದ್ದು ಆ ವೇಳೆ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇನ್ನು ಪತಿ ದಿನೇಶ್ ಗೋಪಾಲ್ ಪ್ರತಿಷ್ಠಿತ ಆಸ್ಪತ್ರೆಯ ಐಸಿಯು ವಿಭಾಗದ ಮುಖ್ಯಸ್ಥನಾಗಿದ್ದು ಅಕ್ರಮ ಸಂಬಂಧ ಹೊಂದಿ ಪತ್ನಿಯಿಂದ ಒದೆ ತಿಂದಿದ್ದಾನೆ.
PublicNext
21/09/2022 06:15 pm