ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಸ್ವಾಮೀಜಿ ಬಂಧನ ಜಯವಲ್ಲ, ನೊಂದ ಮಕ್ಕಳಿಗೆ ಕುಟುಂಬಕ್ಕೆ ಸಮಾಧಾನ

ಚಿತ್ರದುರ್ಗ : ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜ್ಯದ ಮುಖ್ಯಮಠಗಳಲ್ಲಿ ಒಂದಾದ ಮುರುಗ ರಾಜೇಂದ್ರ ಲಿಂಗಾಯತ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಆರೋಗ್ಯದಲ್ಲಿ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಬಳಿಕ ಪುನಃ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಬಗ್ಗೆ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಸ್ವಾಮೀಜಿ ಬಂಧನ ಆಗಿದ್ದು ಸ್ವಾಗತಿಸಿ ಇದು ನಮ್ಮ ಸಂಸ್ಥೆಗೆ ಸಿಕ್ಕ ಜಯ ಅಲ್ಲಾ ಮಕ್ಕಳ ಹೋರಾಟಕ್ಕೆ ಸಿಕ್ಕ ಜಯ ಎಂದಿದ್ದಾರೆ.

ಸ್ವಾಮೀಜಿಗಳ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಮಕ್ಕಳನ್ನು ವಂಚಕರಿಗೆ ಬಂಧನ ಆಗಿದೆ. ಅದು ಬಿಟ್ಟು ಬೆರೇನೂ ಇಲ್ಲಾ, ಮುಖ್ಯವಾಗಿ ಸ್ವಾಮೀಜಿ ಜನರ ನಂಬಿಕೆಗೆ ಒಡಕು ಮೂಡಿಸಿದ್ದಾರೆ. ಸಾವಿರಾರು ಲಕ್ಷಾಂತರ ಭಕ್ತರು ಮನಸ್ಸಿಗೆ ನೋವಾಗಿದೆ ಈ ವಿಚಾರದಿಂದ ವ್ಯಯಕ್ತಿಕವಾಗಿ ನಾನು ನೊಂದಿದ್ದೇನೆ ಎಂದರು.

ಇನ್ನೂ ಮುಖ್ಯವಾಗಿ ಇದೇ ಒಡನಾಡಿ ಸಂಸ್ಥೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಪರವಾಗಿ ಆಗಸ್ಟ್ 26 ರಂದು ಎಫ್ಐಆರ್ ದಾಖಲಿಸಿತ್ತು.

Edited By :
PublicNext

PublicNext

02/09/2022 06:46 pm

Cinque Terre

29.48 K

Cinque Terre

4

ಸಂಬಂಧಿತ ಸುದ್ದಿ