ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನಶೆಯಲ್ಲಿ ಪುರುಷನ ಮೇಲೆ ಹಲ್ಲೆಗೈದ ಮಹಿಳೆಯರು

ಲಕ್ನೋ: ಪಾನಮತ್ತ ಇಬ್ಬರು ಮಹಿಳೆಯರು ಬಾರ್ ಮುಂದೆಯೇ ಪರುಷನ ಮೇಲೆ ಹಲ್ಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಬಾರ್ ಒಂದರ ಮುಂದೆ ಈ 'ಪುರುಷ ದೌರ್ಜನ್ಯ'ದ ಘಟನೆ ನಡೆದಿದೆ.

ಪಾನಮತ್ತರಾದ ಇಬ್ಬರು ಮಹಿಳೆಯರು ಪುರುಷನ ಮೇಲೆರಗಿ ಆತನ ಶರ್ಟ್ ಕಾಲರ್ ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಇನ್ನೋರ್ವ ಮಹಿಳೆ ಪಕ್ಕದಲ್ಲೇ ಇದ್ದ ಹೂಕುಂಡದಿಂದ ಹಲ್ಲೆ ಮಾಡಿದ್ದಾಳೆ. ಹಲ್ಲೆಗೊಳಗಾದ ವ್ಯಕ್ತಿ ಗಂಭೀರವಾಗಿದ್ದು ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

Edited By : Nagaraj Tulugeri
PublicNext

PublicNext

26/07/2022 05:14 pm

Cinque Terre

62.47 K

Cinque Terre

4

ಸಂಬಂಧಿತ ಸುದ್ದಿ