ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಾನ್ಸ್ ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮನ್ ಸಾವು

ಹಾಸನ: ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಬ್ಬನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ರಿಪೇರಿ ವೇಳೆ ವಿದ್ಯುತ್ ಹರಿದು

ಹೆಗ್ಗಡಿಹಳ್ಳಿಯ ಮಂಜು(35) ಎಂಬವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಟ್ರಾನ್ಸ್ ಫಾರ್ಮರ್ ಸರ್ವೀಸ್ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರಲಿಲ್ಲವೇ? ಸರ್ವೀಸ್ ವೇಳೆ ವಿದ್ಯುತ್ ಸಂಪರ್ಕ‌ ಕಲ್ಪಿಸಿದವರು ಯಾರು!? ಈ ವೇಳೆ ಸಹೋದ್ಯೋಗಿಗಳು ಯಾರೂ ಸ್ಥಳದಲ್ಲಿ‌ ಇರಲಿಲ್ಲವೇ!? ಈ ಎಲ್ಲಾ ಪ್ರಶ್ನೆಗಳು ಉದ್ಭವಿಸಿವೆ.

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು !? ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಿದರೆ ಮಾತ್ರ ಪವರ್‌ ಮನ್‌ ಮಂಜು ಸಾವಿಗೆ ಕಿಂಚಿತ್ತಾದರೂ ನ್ಯಾಯ ಸಿಕ್ಕಂತಾಗುತ್ತದೆ.

- ಸುರೇಶ್ ಬಾಬು, ಪಬ್ಲಿಕ್ ‌ನೆಕ್ಟ್ಸ್ ಬೆಂಗಳೂರು

Edited By : Nagesh Gaonkar
PublicNext

PublicNext

18/07/2022 10:39 pm

Cinque Terre

44.93 K

Cinque Terre

2

ಸಂಬಂಧಿತ ಸುದ್ದಿ