ದೆಹಲಿ: ವಿಯಟ್ನಾಂನಿಂದ ಭಾರತಕ್ಕೆ ಬಂದ ಭಾರತೀಯ ಮೂಲದ ದಂಪತಿಗಳನ್ನ ಕಸ್ಟಮ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, 22 ಲಕ್ಷ ಮೌಲ್ಯದ 42 ಹ್ಯಾಂಡ್‌ಗನ್‌ಗಳನ್ನ ಇವರಿಂದ ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿಯೇ ಗನ್‌ಗಳನ್ನ ಸಾಗಿಸುತ್ತಲೇ ಬಂದಿರೋ ಇವರು, ಈ ಹಿಂದೇನೂ 12 ಲಕ್ಷ ಮೌಲ್ಯದ 25 ಗನ್ ಗಳನ್ನ ಅಕ್ರಮವಾಗಿಯೇ ಸಾಗಿಸೋ ವಿಷಯವನ್ನೂ ಈಗ ಬಿಚ್ಚಿಟ್ಟಿದ್ದಾರೆ.
ಈ ದಂಪತಿ ಮೂಲತಃ ಹರಿಯಾಣದ ಗುರುಗ್ರಾಮ ನಿವಾಸಿಗಳಾಗಿದ್ದಾರೆ.
PublicNext
13/07/2022 05:37 pm