ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೌ ಟು ಮರ್ಡರ್ ಯುವರ್ ಹಸ್ಬೆಂಡ್ ಎಂದು ಬರೆದವಳು ಪತಿಯನ್ನ ಕೊಂದೇ ಬಿಟ್ಟಳು !

ಯುಎಸ್ ಮೂಲದ ಬರಹಗಾರ್ತಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಈ ಹಿಂದೆ ಒಂದು ಪ್ರಬಂಧ ಬರೆದಿದ್ದಳು. ಹೌ ಟು ಮರ್ಡರ್ ಯುವರ್ ಹಸ್ಬೆಂಡ್ (ಪತಿಯನ್ನ ಕೊಲ್ಲುವುದು ಹೇಗೆ ?) ಅನ್ನೋ ಈ ಪುಸ್ತಕ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ, ಈಗ ಇದೇ ಬರಹಗಾರ್ತಿ ತನ್ನ ಪತಿಯನ್ನ ಕೊಂದು ಹಾಕಿದ್ದಕ್ಕೆ ಜೈಲು ಸೇರಿದ್ದಾಳೆ.

ಹೌ ಟು ಮರ್ಡರ್ ಯುವರ್ ಹಸ್ಬೆಂಡ್ ಅನ್ನೋ ಪ್ರಬಂಧ ಬರೆದಿದ್ದಳು. ಆದರೆ, ಈಕೆ ತನ್ನ ಪತಿಯನ್ನ 2018 ರಲ್ಲಿಯೇ ವಿಮೆಯ ಹಣಕ್ಕಾಗಿ ಕೊಂದು ಹಾಕಿದ್ದಳು.

1.5 ಮಿಲಿಯನ್ ಲೈಫ್ ಇನ್ಸೂರೆನ್ಸ್ ಹಣಕ್ಕಾಗಿಯೇ ಪ್ರಣಯ ಕಾದಂಬರಿಗಾರ್ತಿ ತನ್ನ ಪತಿಯನ್ನ ಕೊಂದು ಹಾಕಿದ್ದಳು. ಕಳೆದ ತಿಂಗಳಷ್ಟೆ ಈ ಬರಹಗಾರ್ತಿ ಜೀವಾವಧಿ ಶಿಕ್ಷೆ ಪ್ರಕಟ ಆಗಿದೆ.

Edited By :
PublicNext

PublicNext

14/06/2022 01:17 pm

Cinque Terre

37.93 K

Cinque Terre

0