ಬೆಂಗಳೂರು: ಕಳೆದ ವರ್ಷ ರಾಮಮೂರ್ತಿನಗರದಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಆರೋಪಿಗಳಿಗೆ ಈಗ ಶಿಕ್ಷೆ ಆಗಿದ್ದು 9 ಜನರಲ್ಲಿ ಇಬ್ಬರಿಗೆ ಜೈಲು ಶಿಕ್ಷೆ ಆಗಿದೆ. ಉಳಿದ ಆರೋಪಿಗಳಿ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ.
54 ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಲಯದ ಎನ್ ಸುಬ್ರಮಣ್ಯ ಅವರು ಈ ಆದೇಶ ಕೊಟ್ಟಿದ್ದಾರೆ. 2021 ಮೇ-21 ರಂದು ರಾಮಮೂರ್ತಿನಗರದಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿತ್ತು.
ಈ ಗ್ಯಾಂಗ್ ರೇಪ್ ಅಲ್ಲಿ ಭಾಗಿ ಆಗಿದ್ದ,A1.ಸೋಭುಜ್ ಶೇಖ್,A2.ರಿದಯ್ ಬಾಬು, A3.ರಕಿಬುಲ್ ಇಸ್ಲಾಂ ಸಾಗರ್, A4.ಮಹಮ್ಮದ್ ಬಾಬು, A5.ರಫ್ಸಾನ ಮಂಡಲ್, A7.ದಾಲಿಮ್,A8.ಅಜೀಂಗೆ ಜೀವಾವಧಿ ಶಿಕ್ಷೆ ಆಗಿದೆ.
ಆದರೆ, ಇವರಲ್ಲಿ A6 ಆರೋಪಿ ತಾನಿಯಾಗೆ 20 ವರ್ಷ ಜೈಲು ಶಿಕ್ಷೆ ಆಗಿದೆ.A9 ಜಮಾಲ್ ಫಾರೀನರ್ಸ್ ಆ್ಯಕ್ಟ್ ನಡಿ 5 ವರ್ಷ ಜೈಲು ಶಿಕ್ಷೆ ಘೋಷಣೆ ಆಗಿದೆ.
PublicNext
20/05/2022 10:05 pm