ಮೈಸೂರು:ಹೆತ್ತ ಅಮ್ಮನನ್ನೆ ಮಗನೇ ಜೀಪ್ ನಿಂದ ಗುದ್ದಿ ಕೊಂದು ಹಾಕಿದ ಘಟನೆ ಪರಿಯಾಪಟ್ಟಣ ತಾಳುಕಿಜ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ.
ಮಗನಿಂದಲೇ ಹತ್ಯೆಯಾದ ಅಮ್ಮನ ಹೆಸರು ನಾಗಮ್ಮ (65).ಹಣಕ್ಕಾಗಿಯೇ ತಾಯಿ ಕೊಂದ ಪಾಪಿ ಮಗನ ಹೆಸರು ಹೇಮರಾಜ್ (45).
ರಸ್ತೆ ಬದಿಯಲ್ಲಿ ತೆರೆಳುತ್ತಿದ್ದ ತಾಯಿ ನಾಗಮ್ಮನನ್ನ ಟ್ರಾವೆಲ್ ಜೀಪ್ ನಿಂದ ಗುದ್ದಿ ಕೊಂದಿದ್ದಾನೆ. ಬೆಟ್ಟದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಹೇಮರಾಜನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣವನ್ನ ದಾಖಲಿಸಿದ್ದಾರೆ.
PublicNext
17/02/2022 08:49 pm