ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪೊಲೀಸ್ ಕಾನ್ಸ್ಟೇಬಲ್ ನಿಂದ ಅನ್ಯಾಯ:ಠಾಣೆ ಎದುರು ಯುವತಿ ಪ್ರತಿಭಟನೆ

ಮೈಸೂರು: ಪೊಲೀಸ್ ಕಾನ್ಸ್ಟೇಬಲ್‌ ನಿಂದ ಯುವತಿಗೆ ಅನ್ಯಾಯವಾಗಿದೆ ಅಂತಲೇ ಯುವತಿ ಸೇರಿ ಕೆಲ ಮಹಿಳೆಯರು ಇಂದು ತಿ.ನರಸೀಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿರೋ ಘಟನೆ ನಡೆದಿದೆ.

ಫೇಸ್ ಬುಕ್ ಮೂಲಕವೇ ಪರಿಚಯವಾದ ಪೊಲೀಸ್ ಕಾನ್ಸ್ಟೇಬಲ್ ರವಿ ಮತ್ತು ಯುವತಿ ಸವಿತಾ ಒಬ್ಬರನೊಬ್ಬರನ್ನ ಪ್ರೀತಿಸ್ತಿದ್ದರಂತೆ. ಪೊಲೀಸ್ ಕಾನ್ಸ್ಟೇಬಲ್ ರವಿ, ಯುವತಿ ಸವಿತಾರನ್ನ ದೈಹಿಕವಾಗಿಯೂ ಬಳಸಿಕೊಂಡಿದ್ದಾರಂತೆ.

ಹೀಗೆ ಅನ್ಯಾಯವಾಗಿದೆ ಅಂತಲೇ ಪೊಲೀಸ್ ಠಾಣೆಯಲ್ಲಿ ಯುವತಿ ಸವಿತಾ ಪ್ರತಿಭಟನೆ ಮಾಡಿದ್ದಾರೆ.

Edited By : Manjunath H D
PublicNext

PublicNext

30/01/2022 04:15 pm

Cinque Terre

57.12 K

Cinque Terre

2