ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಾಜಿ ಮಹರಾಜ್ ಪ್ರತಿಮೆಗೆ ಮಸಿ

ಬೆಂಗಳೂರು : ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಪ್ರತಿಯಾಗಿ ಕನ್ನಡಿಗರು ಶಿವಾಜಿ ಪ್ರತಿಮೆಗೆ ಮಸಿ ಬಳಿದು ತಿರುಗೇಟು ನೀಡಿದ್ದಾರೆ.

ನಗರದ ಸ್ಯಾಂಕಿ - ಟ್ಯಾಂಕಿ ರಸ್ತೆ ಯಲ್ಲಿರುವ ಶಿವಾಜಿ ಪ್ರತಿಮೆಗೆ ರಾತ್ರಿ ಕನ್ನಡ ಪರ ಸಂಘಟನೆ ಕಾರ್ಯ ಕರ್ತರು ಮಸಿ ಬಳಿದಿದ್ದಾರೆ.

ಎಂಇಎಸ್ ಪುಂಡಾಟಿಕೆ ವಿರೋಧಿಸಿ ಈ ಕೃತ್ಯ ಎಸಗಲಾಗಿದೆ. ಮಹಾ ರಾಷ್ಟ್ರದಲ್ಲಿ ಕನ್ನಡ ಭಾವುಟ ಸುಟ್ಟ ಅಪಮಾನ ಮಾಡಿದ್ದರು.

ಈ ಬಗ್ಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Edited By : Shivu K
PublicNext

PublicNext

17/12/2021 02:39 pm

Cinque Terre

57.4 K

Cinque Terre

50