ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿ ಅರೆಸ್ಟ್....

ನವದೆಹಲಿ: ಜ್ಯುವೆಲ್ಲರಿ ಶಾಪ್ವೊಂದರಲ್ಲಿ ವ್ಯಕ್ತಿಯೊಬ್ಬ ರಿಂಗ್ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕ ಘಟನೆ ದೆಹಲಿಯಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ಈತ ರಿಂಗ್ ತೋರಿಸುವಂತೆ ಹೇಳಿದ್ದಾನೆ. ನಂತರ ಬೇರೆ ಬೇರೆ ಆಭರಣಗಳನ್ನ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದಾನೆ. ಈತನ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಕಾಲ್ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಶಾಪ್ಗೆ ಬರ್ತಿದ್ದಂತೆ ಈತ ರಿಂಗ್ ಸಮೇತ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಶಾಪ್ನಿಂದ ಹೊರಗೆ ಓಡಿಹೋದ ಈ ಕಳ್ಳನನ್ನ ಕಾನ್ಸ್ಟೇಬಲ್ ಹಿಂದೆಯೇ ಓಡಿಹೋಗಿ ಹಿಡಿದಿದ್ದಾರೆ. ಈ ದೃಶ್ಯಗಳೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Edited By : Manjunath H D
PublicNext

PublicNext

15/12/2021 02:43 pm

Cinque Terre

42.72 K

Cinque Terre

1

ಸಂಬಂಧಿತ ಸುದ್ದಿ