ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಟೊಮೇಟೋ ಬೆಲೆ ಏರಿಕೆ ಬಿಸಿ, ಮಾರ್ಕೆಟ್ ನುಗ್ಗಿ ಖಾಕಿ ವೇಷಧಾರಿಯಿಂದ ಕಳ್ಳತನ

ಚಿಕ್ಕಬಳ್ಳಾಪುರ: ಟೊಮೆಟೋ ಬೆಲೆ ಗಗನಕ್ಕೇರಿದ ಪರಿಣಾಮವಾಗಿ, ದುಬಾರಿ ಟೊಮೇಟೋ ಕೊಳ್ಳಲಾಗದೇ ಟೊಮೇಟೋವನ್ನೇ ಖಾಕಿ ವೇಷಧಾರಿ ಕದ್ದಿರುವ ಘಟನೆ ಜಿಲ್ಲೆ‌ಯ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ‌.ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದಲ್ಲೇ ಅತಿದೊಡ್ಡ ಚಿಂತಾಮಣಿ ಟಮೋಟೋ ಮಾರುಕಟ್ಟೆ ಇದಾಗಿದ್ದು. ಅಮಿಟಗಾನಹಳ್ಳಿಯ ಆಂಜನೇಯರೆಡ್ಡಿಗೆ ಸೇರಿದ ಟೊಮೇಟೋವನ್ನು ಡಿಸೆಂಬರ್ 8 ಬುಧವಾರ ಬೆಳಗಿನ ಜಾವ ಕಳ್ಳ ಕದ್ದು ಪರಾರಿಯಾಗಿದ್ದಾ‌ನೆ.ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Manjunath H D
PublicNext

PublicNext

09/12/2021 12:45 pm

Cinque Terre

42.37 K

Cinque Terre

1

ಸಂಬಂಧಿತ ಸುದ್ದಿ