ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರ್ಗಿ: ಗ್ರಾಹಕರ ಸೋಗಿನಲ್ಲಿ‌ ಬಂದು ಹಣ ಎಗರಿಸಿದ ಖದೀಮ,ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಲಬುರ್ಗಿ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ನಿಂತಿದ್ದ ಕಳ್ಳನೊಬ್ಬ ವ್ಯಾಪಾರ ಮುಗಿಸಿ ಹಣ ಎಣಿಸುವಾಗ ಕೈ ಚಳಕ ತೋರಿಸಿ

ಕೈಗೆ ಬಂದಷ್ಟು ಹಣದ ಬಂಡಲ್ ಎಗರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಕರ್ವಾ ಅಂಗಡಿಯಲ್ಲಿ ನಡೆದಿದೆ.ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

25/11/2021 06:06 pm

Cinque Terre

85.15 K

Cinque Terre

0

ಸಂಬಂಧಿತ ಸುದ್ದಿ