ಕಲಬುರಗಿ: ಪಿಡಬ್ಲುಡಿ ಜೆಇ ಶಾಂತಗೌಡ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು 40 ಲಕ್ಷಕ್ಕೂ ಅಧಿಕ ಹಣ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೆಳ್ಳಂ ಬೆಳಗ್ಗೆ ಅಧಿಕಾರಿಗಳು ದಾಳಿ ಮಾಡಿದಾಗ ಬಾಗಿಲು ತೆರೆಯಲು ಶಾಂತಗೌಡ ಸತಾಯಿಸಿದ್ದಾರೆ. ಈ ವೇಳೆ ದಾಳಿಯ 10 ನಿಮಿಷ ಮುಂಚೆ ಹಣವನ್ನು ಪೈಪ್ನಲ್ಲಿ ಬಿಸಾಡಿದ್ದಾರೆ.ನಂತರ ಪ್ಲಂಬರ್ನನ್ನ ಕರೆಸಿ ಪೈಪ್ ಕೊರೆಸಿ ಅಪಾರ ಪ್ರಮಾಣದ ಹಣ ವಶಪಡಿಸಿಕೊಂಡಿದ್ದಾರೆ ಎಸಿಬಿ ಅಧಿಕಾರಿಗಳು.
PublicNext
24/11/2021 02:14 pm